ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ ಆರೋಗ್ಯ ಮತ್ತು ಸೌಂದರ್ಯಕ್ಕೆ ಸಾಕಷ್ಟು ಜಾದು ಮಾಡುತ್ತದೆ.

ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ಆರೋಗ್ಯ ಮತ್ತು ಸೌಂದರ್ಯಕ್ಕೆ ಸಾಕಷ್ಟು ಜಾದು ಮಾಡುತ್ತದೆ.

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಕಷ್ಟು ಶ್ರಮ ವಹಿಸುವ ಅಗತ್ಯವಿದೆ. ಅದರಲ್ಲೂ ತೂಕ ನಿರ್ವಹಣೆಯ ವಿಷಯಕ್ಕೆ ಬಂದಾಗ ಹೆಚ್ಚು ಜಾಗರೂಕತೆಯಲ್ಲಿ ಇದ್ದರು ಕೂಡ ತೂಕವನ್ನು ಸಮರ್ಪಕವಾಗಿ ಕಾಪಾಡಿಕೊಳ್ಳಲು ಹೆಣಗಾಡಬೇಕಾಗಬಹುದು.

ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ  ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ತನ್ನ ಶಕ್ತಿಯುತ ಕಪ್ಪು ಬೀಜಗಳಿಂದ ಚಿಕಿತ್ಸೆ ನೀಡುತ್ತದೆ. ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ  ತೂಕವನ್ನು ಇಳಿಕೆ ಮಾಡಿಕೊಳ್ಳುವುದರಿಂದ ಹಿಡಿದು ಚರ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವವರೆಗೆ ಸಾಕಷ್ಟು ಉಪಯೋಗಗಳನ್ನು ಶತಮಾನಗಳಿಂದಲೂ ನೀಡುತ್ತಲೇ ಬಂದಿದೆ.

ತುಳಸಿ ಅಥವಾ ಕಾಮ ಕಸ್ತೂರಿ ಬೀಜಗಳು ಕಪ್ಪು ಬಣ್ಣವನ್ನು ಹೊಂದಿರುತ್ತವೆ. ಅವುಗಳು ಸೌಮ್ಯವಾದ ತುಳಸಿ ಪರಿಮಳವನ್ನು ಹೊಂದಿದ್ದು, ಒಮೆಗಾ 3, ಕೊಬ್ಬಿನಾಮ್ಲಗಳು, ವಿಟಮಿನ್ ಎ, ಬಿ, ಇ ಮತ್ತು ಕೆ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ವಿವಿಧ ರೀತಿಯ ಪೋಷಕಾಂಶಗಳಿಂದ ಶ್ರೀಮಂತವಾಗಿದೆ.

1.ಪದೇ ಪದೇ ಹಸಿವನ್ನು ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ  ತಡೆಯುತ್ತದೆ.

2.ಹೊಟ್ಟೆ ತುಂಬಿಸಿದ ಅನುಭವವನ್ನು ಉಂಟು ಮಾಡುತ್ತದೆ. ಅಲ್ಲದೆ, ಇದು ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ.ಇದರ ಪರಿಣಾಮ ನೀವು ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು.

3. ಇದು ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ನಿಮ್ಮ ಡಯಟ್ ಚಾರ್ಟ್ ನಲ್ಲಿ ಸೇರಿಸುವುದನ್ನು ಮರೆಯಬೇಡಿ.

4.ರಾತ್ರಿಯ ವೇಳೆ ಒಂದು ಲೋಟ 125ml ನೀರಿಗೆ  ಎರಡು ಚಮಚ ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ  ನೆನಸಿ ಮರುದಿನ ಕುಡಿಯಿರಿ.

5.ನಿಯಮಿತವಾಗಿ ಸೇವನೆ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ತೂಕ ಇಳಿಕೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು.

6.ನೀವು ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ ಸೇವನೆ ಮಾಡಬಹುದು.

7. ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ ಅತ್ಯುತ್ತಮವಾದ ಶೀತಕಗಳಲ್ಲಿ ಒಂದಾಗಿದ್ದು, ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ 

8.ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಈ ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ ತುಂಬಾ ಪ್ರಯೋಜನಕಾರಿಯಾಗಿದೆ.

9.ಇದು ಟೈಪ್ 2 ಮಧುಮೇಹ ಹೊಂದಿರುವವರಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಿ, ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.

10.ಇದೊಂದು ಆರೋಗ್ಯಕರವಾದ ಪಾನೀಯವಾಗಿದೆ.

11.ನೀವು ಮಲಬದ್ಧತೆ, ಹೊಟ್ಟೆ ನೋವು, ಎದೆಯಲ್ಲಿ ಉರಿಯಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ ಅತ್ಯುತ್ತಮವಾದ ಚಿಕಿತ್ಸೆ ನೀಡುತ್ತದೆ.

12.ಇದು ಮೃದುವಾದ ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. ಹಾಗಾಗಿ ಮಲಗುವ ಮಂಚೆ ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ ನಿಯಮಿತವಾಗಿ ಕುಡಿಯಿರಿ. ನಿಮ್ಮ ಮಲಬದ್ಧತೆಯ ಸಮಸ್ಯೆಯಿಂದ ಪಾರಾಗಿ.

13.ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ  ನಿಯಮಿತವಾಗಿ ಸೇವಿಸುವರಿಂದ ದೇಹವು ಕಾಲಜನ್ ಅನ್ನು ಸ್ರವಿಸಲು ಸಹಾಯ ಮಾಡುತ್ತದೆ.

14.ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣಲ್ಲಿರುವ ಅಂಶಗಳು ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ.

15.ದೇಹವನ್ನು ತಂಪು ಮಾಡುವ ಪೌಷ್ಟಿಕ ಗುಣವನ್ನು ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣದ ಹೊಂದಿದೆ

16.ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ ಫೈಬರ್ ಮತ್ತು ಒಮೆಗಾ -3 ಗಳ ಅಂಶಗಳನ್ನು ಹೊಂದಿದೆ.

17.ಇದು ಹೃದಯ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

18.ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ ನಿಯಮಿತ ಸೇವನೆಯು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮೂಲಕ ಆಕ್ಸಿಡೇಟಿವ್ ಒತ್ತಡವನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ

19.ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣವನ್ನು ಸಾಮಾನ್ಯವಾಗಿ ಸೂಪರ್ ಫುಡ್ ಎಂದು ಕರೆಯುತ್ತಾರೆ

20.ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ 

21.ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ ಆರೋಗ್ಯಕರ ಕೊಬ್ಬು, ಉತ್ಕರ್ಷಣ ನಿರೋಧಕ ಮತ್ತು ಫಭರ್ ಅನ್ನು ಹೊಂದಿದೆ.

22.ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ನಿಮ್ಮ ಮೂಳೆಯ ಆರೋಗ್ಯ ಮತ್ತು ಸ್ನಾಯುವಿನ ಕಾರ್ಯಚಟುವಟಿಕೆಗೆ ಅವಶ್ಯಕವಾಗಿದೆ. ಯಾರೆಲ್ಲಾ ಕಬ್ಬಿಣದ ಸಮಸ್ಯೆ ಹೊಂದಿರುತ್ತಾರೆಯೋ, ಅಂತವರು ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣವನ್ನು ಸೇವಿಸುವುದರಿಂದ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ.

23.ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ಉಂಟು ಮಾಡುತ್ತದೆ. ಇದರಿಂದ ನೀವು ಹೆಚ್ಚೆಚ್ಚು ತಿನ್ನುವುದು ಕಡಿಮೆ ಮಾಡುತ್ತೀರಿ.

24.ಪೆಕ್ಟಿನ್ ಎಂಬ ಅಂಶವು ಹೊಟ್ಟೆ ಖಾಲಿಯಾಗುವುದನ್ನು ವಿಳಂಬಗೊಳಿಸುತ್ತದೆ ಮತ್ತು ಪೂರ್ಣತೆಯನ್ನು ಉತ್ತೇಜಿಸುವ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಒಟ್ಟಾರೆ ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ ಹಸಿವನ್ನು ನಿಗ್ರಹಿಸಲು ಹಾಗು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

25.ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ ಆರೋಗ್ಯಕ್ಕೆ ಜಾದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವುಗಳಲ್ಲಿ ಮಧುಮೇಹವು ಒಂದು. ಪ್ರಪಂಚದ ಜನರನ್ನು ಕಾಡುತ್ತಿರುವ ಈ ಸೈಲೆಂಟ್ ಕಿಲ್ಲರ್ ಅನ್ನು ಬಾರದಂತೆ ತಡೆಯಲು ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ ಬೆಸ್ಟ್.

26.ಟೈಪ್ 2 ಡಯಾಬಿಟಿಸ್ ಹೊಂದಿರುವ ಜನರು ಒಂದು ತಿಂಗಳ ಕಾಲ ಪ್ರತಿ ಊಟದ ನಂತರ 10 ಗ್ರಾಂ ತುಳಸಿ ಬೀಜಗಳನ್ನು ನೀರಿನಲ್ಲಿ ಸೇವಿಸಿದಾಗ ಮಧುಮೇಹದ ಮಟ್ಟವು ಕಡಿಮೆ ಕಂಡು ಬಂದಿದೆ ಎಂದು ಅಧ್ಯಯನಗಳು ತಿಳಿಸಿವೆ.

27.ಕೆಟ್ಟ ಕೊಲೆಸ್ಟ್ರಾಲ್ ಹೃದಯದ ತೊಂದರೆ ಹಾಗು ಪಾರ್ಶ್ವವಾಯುಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಿಕೊಳ್ಳಲು ಸೋಲಾಕ್  ಕಾಮ ಕಸ್ತೂರಿ ಬೀಜದ ಮಿಶ್ರಣ  ಉತ್ತಮ ಚಿಕಿತ್ಸೆಯಾಗಿದೆ.

 

 

Back to blog

Leave a comment