ಈ ಮಹಿಳೆಯರ ದಿನದಂದು ಅವಳಿಗೆ ಬಂಗಾರಕ್ಕಿಂತ ಮಿಗಿಲಾದ 'ಆರೋಗ್ಯ'ದ ಉಡುಗೊರೆ ನೀಡಿ.
Share
ಬರಿ ಉಡುಗೊರೆಯಲ್ಲ, ಇದು ಪ್ರೀತಿಯ ಕಾಳಜಿ
ಮಾರ್ಚ್ 8, ಅಂತರಾಷ್ಟ್ರೀಯ ಮಹಿಳೆಯರ ದಿನಾಚರಣೆ. ಪ್ರತಿ ವರ್ಷವೂ ನಾವು ನಮ್ಮ ತಾಯಿ, ಪತ್ನಿ, ತಂಗಿ ಅಥವಾ ಮಗಳಿಗೆ ಏನಾದರೂ ವಿಶೇಷ ಉಡುಗೊರೆ ನೀಡಲು ಬಯಸುತ್ತೇವೆ. ಸಾಮಾನ್ಯವಾಗಿ ನಮ್ಮ ಆಯ್ಕೆ ಬಂಗಾರ, ಬೆಳ್ಳಿ ಅಥವಾ ರೇಷ್ಮೆ ಸೀರೆಯಾಗಿರುತ್ತದೆ. ಇವು ಹೊರಗಿನ ಅಂದವನ್ನು ಹೆಚ್ಚಿಸಬಹುದು, ಆದರೆ ಅವಳ ಒಳಗಿನ ನೋವನ್ನು ಗುಣಪಡಿಸಬಲ್ಲವೇ?
ಒಬ್ಬ ಹೆಣ್ಣು ಮಗಳ ಜೀವನದ ಹಾದಿ ಸುಲಭದ್ದಲ್ಲ. ಋತುಚಕ್ರದ ನೋವು, PCOD/PCOS ನಂತಹ ಹಾರ್ಮೋನ್ ಏರುಪೇರುಗಳು, ಬೆನ್ನು ನೋವು ಮತ್ತು ತಾಯಿಯಾದ ನಂತರದ ದೈಹಿಕ ಬಳಲಿಕೆ... ಇವೆಲ್ಲವನ್ನೂ ಅವಳು ಮೌನವಾಗಿಯೇ ಸಹಿಸಿಕೊಳ್ಳುತ್ತಾಳೆ. ಈ ಬಾರಿ ಅವಳಿಗೆ ಕೇವಲ ಅಲಂಕಾರದ ವಸ್ತುವನ್ನಲ್ಲ, ಅವಳ ಆಯಸ್ಸನ್ನು ವೃದ್ಧಿಸುವ, ಆರೋಗ್ಯವನ್ನು ಕಾಯುವ ಸೋಲಾಕ್ ಉಡುಗೊರೆಯಾಗಿ ನೀಡಿ.
ಭೂಮಿಕ್ಸ್ ಹೆಲ್ತ್ ಡ್ರಿಂಕ್ ಮಿಕ್ಸ್ ಯಾಕೆ ವಿಶೇಷ?
ಭೂಮಿಕ್ಸ್ ಹೆಲ್ತ್ ಡ್ರಿಂಕ್ ಕೇವಲ ಒಂದು ಪಾನೀಯವಲ್ಲ, ಇದು ಪ್ರಕೃತಿಯ ವರದಾನ. ಇದರ ಮುಖ್ಯ ಘಟಕಾಂಶವಾದ ಅಳವಿ ಬೀಜಗಳು (Garden Cress Seeds) ಪುರಾತನ ಕಾಲದಿಂದಲೂ ಮಹಿಳೆಯರ ಆರೋಗ್ಯಕ್ಕೆ ಅತ್ಯುತ್ತಮ ಎಂದು ಸಾಬೀತಾಗಿದೆ.
ಇದರಿಂದ ಆಗುವ ಪ್ರಯೋಜನಗಳು:
ಹಾರ್ಮೋನ್ ಸಮತೋಲನ (PCOD & PCOS): ಇಂದಿನ ಜೀವನಶೈಲಿಯಲ್ಲಿ ಕಾಡುತ್ತಿರುವ PCOD ಮತ್ತು PCOS ಸಮಸ್ಯೆಗಳಿಗೆ ಭೂಮಿಕ್ಸ್ ಒಂದು ನೈಸರ್ಗಿಕ ಪರಿಹಾರ. ಇದು ಹಾರ್ಮೋನ್ಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಋತುಚಕ್ರದ ನೋವಿನಿಂದ ಮುಕ್ತಿ: ಅನಿಯಮಿತ ಪೀರಿಯಡ್ಸ್ ಮತ್ತು ಆ ಸಮಯದಲ್ಲಿ ಕಾಡುವ ತೀವ್ರ ಹೊಟ್ಟೆ ನೋವು ಹಾಗೂ ಬೆನ್ನು ನೋವಿಗೆ ಇದು ರಾಮಬಾಣ.
ಬಾಣಂತಿಯರಿಗೆ ಆಸರೆ: ಹೊಸದಾಗಿ ತಾಯಿಯಾದವರಿಗೆ ಎದೆಹಾಲು ಹೆಚ್ಚಿಸಲು ಮತ್ತು ಹೆರಿಗೆಯ ನಂತರದ ರಕ್ತಹೀನತೆಯನ್ನು (Blood Recovery) ಸರಿಪಡಿಸಲು ಭೂಮಿಕ್ಸ್ ಅತ್ಯಗತ್ಯ.
ರೋಗನಿರೋಧಕ ಶಕ್ತಿ: ಇದರಲ್ಲಿರುವ ಕಬ್ಬಿಣದ ಅಂಶ ಮತ್ತು ಪೋಷಕಾಂಶಗಳು ದೇಹಕ್ಕೆ ಚೈತನ್ಯ ನೀಡಿ, ದಿನವಿಡೀ ಉತ್ಸಾಹದಿಂದ ಇರುವಂತೆ ಮಾಡುತ್ತದೆ.
ನಿಮ್ಮ ವಂಶದ ಕುಡಿ ಬೆಳೆಸುತ್ತಿರುವ ಕ್ಷಮೆಯಾಧರಿತ್ರಿ ಹೆಣ್ಣು, ಅವಳು ನಿಮ್ಮ ಜೀವನದಲ್ಲಿ ತಾಯಿಯಾಗಿ, ಅಕ್ಕನಾಗಿ, ತಂಗಿಯಾಗಿ, ಮಡದಿಯಾಗಿ, ಕೊನೆಗೆ ಮಗಳಾಗಿ ನಿಮ್ಮ ಬಾಳನ್ನು ಖುಷಿಯಾಗಿರಿಸುತ್ತಾಳೆ.
ನೀವು ನೀಡುವ ಆರೋಗ್ಯ ಅವಳ ಜೀವನ ಪರ್ಯಂತ ಜೊತೆಗಿರುತ್ತದೆ. ನಿಮ್ಮ ತಂಗಿಯ ಮುಖದ ಮೇಲಿನ ನಗು, ನಿಮ್ಮ ಪತ್ನಿಯ ಆರೋಗ್ಯದ ಸುಧಾರಣೆ ಮತ್ತು ನಿಮ್ಮ ತಾಯಿಯ ನೆಮ್ಮದಿಯೇ ನಿಜವಾದ ಸಂಭ್ರಮ. ಈ ಮಹಿಳೆಯರ ದಿನದಂದು ಸೋಲಾಕ್ ಭೂಮಿಕ್ಸ್ ಹೆಲ್ತ್ ಡ್ರಿಂಕ್ ಮಿಕ್ಸ್ ನ ಕೊಡುವುದರ ಮೂಲಕ"ಆರೋಗ್ಯವೇ ಭಾಗ್ಯ" ಎಂಬ ಮಾತನ್ನು ನಿಜವಾಗಿಸೋಣ.
Shop Now:
https://solack.in/products/solack-bhomix-health-drink-powder-900-gram
