
ನಿಮ್ಮ ದೇಹ ತಂಪಾಗಿರಿಸಲು ಯಾವುದೇ ಮಾತ್ರೆ ಮೊರೆ ಹೋಗದೆ,ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ಬಳಸಿ
Share
1.ದೇಹವನ್ನು ತಂಪು ಮಾಡುವ ಪೌಷ್ಟಿಕ ಗುಣವನ್ನು ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ಹೊಂದಿದೆ
2.ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ.
3.ಹೊಟ್ಟೆ ತುಂಬಿಸಿದ ಅನುಭವವನ್ನು ಉಂಟು ಮಾಡುತ್ತದೆ.
4. ಇದು ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ.ಇದರ ಪರಿಣಾಮ ನೀವು ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು.
5.ಇದು ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ನಿಮ್ಮ ಡಯಟ್ ಚಾರ್ಟ್ ನಲ್ಲಿ ಸೇರಿಸುವುದನ್ನು ಮರೆಯಬೇಡಿ.
6.ನಿಯಮಿತವಾಗಿ ಸೇವನೆ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ತೂಕ ಇಳಿಕೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು.
7.ಈ ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ಅತ್ಯುತ್ತಮವಾದ ಶೀತಕಗಳಲ್ಲಿ ಒಂದಾಗಿದ್ದು, ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ.
8.ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ತುಂಬಾ ಪ್ರಯೋಜನಕಾರಿಯಾಗಿದೆ.
9.ಇದು ಟೈಪ್ 2 ಮಧುಮೇಹ ಹೊಂದಿರುವವರಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಿ, ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.
10.ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ಇದೊಂದು ಆರೋಗ್ಯಕರವಾದ ಪಾನೀಯವಾಗಿದೆ.
11.ನೀವು ಮಲಬದ್ಧತೆ, ಹೊಟ್ಟೆ ನೋವು, ಎದೆಯಲ್ಲಿ ಉರಿಯಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ಅತ್ಯುತ್ತಮವಾದ ಚಿಕಿತ್ಸೆ ನೀಡುತ್ತದೆ.
12.ಇದು ಮೃದುವಾದ ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. ಹಾಗಾಗಿ ಮಲಗುವ ಮಂಚೆ ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ನಿಯಮಿತವಾಗಿ ಕುಡಿಯಿರಿ. ನಿಮ್ಮ ಮಲಬದ್ಧತೆಯ ಸಮಸ್ಯೆಯಿಂದ ಪಾರಾಗಿ.
13.ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ನಿಯಮಿತವಾಗಿ ಸೇವಿಸುವರಿಂದ ದೇಹವು ಕಾಲಜನ್ ಅನ್ನು ಸ್ರವಿಸಲು ಸಹಾಯ ಮಾಡುತ್ತದೆ.
14.ಇದರಲ್ಲಿರುವ ಅಂಶಗಳು ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ.
15.ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ಫೈಬರ್ ಮತ್ತು ಒಮೆಗಾ -3 ಗಳ ಅಂಶಗಳನ್ನು ಹೊಂದಿದೆ.
16. ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ಹೃದಯ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
17.ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ನಿಯಮಿತ ಸೇವನೆಯು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮೂಲಕ ಆಕ್ಸಿಡೇಟಿವ್ ಒತ್ತಡವನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ
18.ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣವನ್ನು ಸಾಮಾನ್ಯವಾಗಿ ಸೂಪರ್ ಫುಡ್ ಎಂದು ಕರೆಯುತ್ತಾರೆ
19.ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ
20.ಉಷ್ಣ ಪ್ರಕೃತಿಯುಳ್ಳ ವ್ಯಕ್ತಿಗಳಿಗೆ ದೇಹದ ತಂಪು ಹೆಚ್ಚಿಸಲು ಸಹಾಯ ಮಾಡುತ್ತದೆ