
ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ಉಷ್ಣ ಪ್ರಕೃತಿಯುಳ್ಳ ವ್ಯಕ್ತಿಗಳಿಗೆ ದೇಹದ ತಂಪು ಹೆಚ್ಚಿಸಲು ಸಹಾಯ ಮಾಡುತ್ತದೆ
Share
ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ಆರೋಗ್ಯಕ್ಕೆ ಮಾಡುವ ಜಾದು ಕೇಳಿದರೆ ಅಚ್ಚರಿಗೊಳ್ಳುತ್ತೀರಿ. ಮಹಿಳೆಯರು ಸೋಲಾಕ್ ಕಾಮ ಕಸ್ತೂರಿ ಬೀಜದ ಪಾನೀಯ ತಪ್ಪದೇ ಕುಡಿಯಲೇಬೇಕು.
ಕಾಮ ಕಸ್ತೂರಿ ಅಥವಾ ತುಳಸಿ ಬೀಜ ಎಂದೇ ಜನಪ್ರಿಯವಾಗಿರುವ ಪದಾರ್ಥವು ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ತನ್ನ ಶಕ್ತಿಯುತ ಕಪ್ಪು ಬೀಜಗಳಿಂದ ಚಿಕಿತ್ಸೆ ನೀಡುತ್ತದೆ. ಈ ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ತೂಕವನ್ನು ಇಳಿಕೆ ಮಾಡಿಕೊಳ್ಳುವುದರಿಂದ ಹಿಡಿದು ಚರ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವವರೆಗೆ ಸಾಕಷ್ಟು ಉಪಯೋಗಗಳನ್ನು ಶತಮಾನಗಳಿಂದಲೂ ನೀಡುತ್ತಲೇ ಬಂದಿದೆ.
ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ರಾತ್ರಿ ಸೇವನೆ ಮಾಡುವುದು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ತೂಕವನ್ನು ಸಹ ಸುಲಭವಾಗಿ ಇಳಿಸಿಕೊಳ್ಳಬಹುದು.
ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ನಿಮ್ಮ ದೇಹದಿಂದ ವಿಷದ ಅಂಶಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
ಹೊಟ್ಟೆ ತುಂಬಿಸಿದ ಅನುಭವವನ್ನು ಉಂಟು ಮಾಡುತ್ತದೆ.ಪದೇ ಪದೇ ಹಸಿವನ್ನು ಈ ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ತಡೆಯುತ್ತದೆ. ಅಲ್ಲದೆ, ಇದು ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ.ಇದರ ಪರಿಣಾಮ ನೀವು ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು.ಇಷ್ಟೇ ಅಲ್ಲ, ಇದು ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ನಿಮ್ಮ ಡಯಟ್ ಚಾರ್ಟ್ ನಲ್ಲಿ ಸೇರಿಸುವುದನ್ನು ಮರೆಯಬೇಡಿ.ರಾತ್ರಿಯ ವೇಳೆ ಒಂದು ಲೋಟ ನೀರಿಗೆ ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ನೆನಸಿ ಮರುದಿನ ಕುಡಿಯಿರಿ.ಹೀಗೆ
ನಿಯಮಿತವಾಗಿ ಸೇವನೆ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ತೂಕ ಇಳಿಕೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು.
ಆರೋಗ್ಯಕರವಾದ ಚರ್ಮಕ್ಕೆ ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ
ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ನಿಯಮಿತವಾಗಿ ಸೇವಿಸುವುದರಿಂದ ದೇಹವು ಕಾಲಜನ್ ಅನ್ನು ಸ್ರವಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಅಂಶಗಳು ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ.
ಮಲಬದ್ಧತೆಯನ್ನು ನಿವಾರಿಸುತ್ತದೆ
ಮೃದುವಾದ ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. ಹಾಗಾಗಿ ಮಲಗುವ ಮಂಚೆ ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ನಿಯಮಿತವಾಗಿ ಕುಡಿಯಿರಿ. ನಿಮ್ಮ ಮಲಬದ್ಧತೆಯ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
ಮಧುಮೇಹವನ್ನು ತಡೆಗಟ್ಟುತ್ತೆ
ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸೋಲಾಕ್ ಕಾಮ ಕಸ್ತೂರಿ ಬೀಜದ ಮಿಶ್ರಣ ತುಂಬಾ ಪ್ರಯೋಜನಕಾರಿಯಾಗಿದೆ.ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಿ, ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.