How to make a healthy Solack Basil Seeds Health Drink

ಸೋಲಾಕ್ ಕಾಮಕಸ್ತೂರಿ ಬೀಜದ ಆರೋಗ್ಯಕರ  ಪಾನೀಯವನ್ನು  ತಯಾರಿಸುವ ವಿಧಾನ

1.ಮೊದಲು ಒಂದು ಬೌಲ್ ನಲ್ಲಿ ಒಂದು ಟೀ ಗ್ಲಾಸ್ (125ml)ಅಳತೆಯೆಷ್ಟು ನೀರು ಹಾಕಬೇಕು.

2.ಅದಕ್ಕೆ ಎರಡು ಟೀ ಚಮಚ ಅಳತೆಯೆಷ್ಟು ಸೋಲಾಕ್ ಕಾಮಕಸ್ತೂರಿ ಬೀಜದ ಆರೋಗ್ಯಕರ  ಪಾನೀಯ ಮಿಶ್ರಣನ್ನು ಹಾಕಬೇಕು.

3.ಅದನ್ನು ಟೀ ಚಮಚದ ಸಹಾಯದಿಂದ ಚೆನ್ನಾಗಿ ಕಲಕಬೇಕು.

4.ಕಲಕಿದ ನಂತರ 10 ರಿಂದ 15 ನಿಮಿಷಗಳ ಕಾಲ ನೆನೆಯಲು  ಬಿಡಬೇಕು.

5. 15 ನಿಮಿಷಗಳ ನಂತರ ಸಂಪೂರ್ಣ ನೆನೆದ  ಸೋಲಾಕ್ ಕಾಮಕಸ್ತೂರಿ ಬೀಜದ ಆರೋಗ್ಯಕರ ಪಾನೀಯವನ್ನು ಒಂದು ಗ್ಲಾಸ್ ಗೆ ಹಾಕಿಕೊಂಡು,ಪ್ರತಿ ಗುಟುಕಿನಲ್ಲೂ ಅದರ ರುಚಿಕರ ಸ್ವಾಧವನ್ನು  ಅನುಭವಿಸುತ್ತಾ ಉಲ್ಲಾಸದೊಂದಿಗೆ ಆನಂದಿಸಿ ಸವಿಯಬೇಕು 

ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸಲು ರಾತ್ರಿ ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ ಅಥವಾ ಬೆಳಿಗ್ಗೆ ನೆನೆಸಿ, ರಾತ್ರಿ ಊಟಕ್ಕೂ ಮುನ್ನ ಕುಡಿಯಿರಿ.

How to make a healthy Solack Basil Seeds Health Drink

  1. First, pour one tea glass (125ml) of water into a bowl.
  2. Add two teaspoons of  Solack Basil Seeds Health Drink Mixture to it.
  3. It should be stirred well with the help of a teaspoon.
  4. After stirring, leave it to soak for 10 to 15 minutes.
  5. After 15 minutes, pour the fully soaked Solack Basil Seeds Health Drink into a glass and enjoy it with joy, experiencing its delicious taste with every sip.

       To achieve excellent Results  Soak at night and Drink it Empty-Stomach  in the morning or Take a morning soak Drink it Before to dinner. 

सोलाक  सब्जा  बीज के स्वास्थ्य पेय बनाने की विधि

1. सबसे पहले एक कटोरे में एक गिलास (125 मिलीलीटर) पानी डालें।

2. इसमें दो चम्मच  सोलाक  सब्जा  बीज के स्वास्थ्य पेय मिश्रण मिलाएं।

3. इसे एक चम्मच की सहायता से अच्छी तरह हिलाना चाहिए।

4. हिलाने के बाद इसे 10 से 15 मिनट तक भीगने के लिए छोड़ दें

5. 15 मिनट के बाद, पूरी तरह से भीगे हुए सोलाक  सब्जा  बीज के स्वास्थ्य पेय को एक गिलास में डालें और आनंद के साथ इसका आनंद लें, हर घूंट के साथ इसके स्वादिष्ट स्वाद का अनुभव करें।

सर्वोत्तम परिणाम प्राप्त करने के लिए इसे रात भर भिगोकर रखें और सुबह खाली पेट पिएं।या सुबह भिगोकर रखें और रात के खाने से पहले पी लें।

 

Back to blog

Leave a comment