How to make Solack Garden Cress Health Drink Mix

How to make Solack Garden Cress Health Drink Mix

ಸೋಲಾಕ್ ಅಳಿವಿ ಕಾಳಿನ ಆರೋಗ್ಯ ಪಾನೀಯವನ್ನು ತಯಾರಿಸುವ ವಿಧಾನ

1.ಮೊದಲು ಒಂದು ಪಾತ್ರೆಯಲ್ಲಿ ಒಂದು ಟೀ ಗ್ಲಾಸ್ ಅಳತೆಯಷ್ಟು ನೀರನ್ನು ಹಾಕಿ.

2.ಅದಕ್ಕೆ ಎರಡು ಟೀ ಚಮಚಷ್ಟು ಅಳವಿ ಮಿಕ್ಸ್ ಅನ್ನು ಸೇರಿಸಿ ಚಮಚದ ಸಹಾಯದಿಂದ ಅದನ್ನು ಚೆನ್ನಾಗಿ ಕಲಕಿ.

3.ಸುಮಾರು 10 ರಿಂದ 15 ನಿಮಿಷಗಳ ಕಾಲ ನೆನೆಯಲು ಬಿಡಿ.

4.15 ನಿಮಿಷಗಳ ನಂತರ ಅದೇ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಹೊಲೆ ಹತ್ತಿಸಿ ಸಣ್ಣ ಉರಿಯಲ್ಲಿ ಎರಡು ನಿಮಿಷಗಳ ಕಾಲ ಕುದಿಸಿ,

5. ಕುದಿ ಬಂದ ನಂತರ ಒಂದು ಟೀ ಗ್ಲಾಸ್ಗೆ ಹಾಕಿಕೊಂಡು ಬಿಸಿಬಿಸಿಯಾದ ಅಳವಿ ಪಾನೀಯವನ್ನು ಪ್ರತಿ ಗುಟುಕಿನಲ್ಲೂ ಅದರ ಸ್ವಾದವನ್ನು ಅತಿ ಉತ್ಸಾಹದೊಂದಿಗೆ ಆನಂದಿಸುತ್ತಾ ಸೇವಿಸಿರಿ.

ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಲು ರಾತ್ರಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ ಅಥವಾ ಬೆಳಿಗ್ಗೆ ನೆನೆಸಿ ಅದೇ ದಿನ ಸಂಜೆ ಸೇವಿಸಿ.

How to make Solack Garden Cress Health Drink Mix

1. First, pour a teaspoon of water into a bowl.

2. Add two teaspoons of Solack Garden Cress Health Drink Mix to it and mix well with a spoon.

3. Let it soak for about 10 to 15 minutes.

4. After 15 minutes, place the same pot on the stove, add the lid, and boil on low heat for two minutes.

5. Once it boils, pour it into a tea glass and enjoy the hot Solack Garden Cress Health Drink, savoring its flavor with great enthusiasm in every sip.

To obtain excellent outcomes  Take a soak at night and Drink it empty-Stomach in the morning or Soaking At the Morning and Have it in Evening

सोलाक हलीम बीज के स्वास्थ्य पेय बनाने की विधि

1.सबसे पहले एक कटोरे में एक चाय का गिलास (125 मिलीलीटर) पानी डालें।

2.उसमें दो चम्मच सोलाक हलीम बीज के स्वास्थ्य पेय मिश्रण डालें और चम्मच की मदद से अच्छी तरह मिला लें।

3.इसे लगभग 10 से 15 मिनट तक भीगने दें।

4.15 मिनट के बाद उसी बर्तन को स्टोव पर रखें, ढक्कन लगा दें और धीमी आंच पर दो मिनट तक उबालें।

5.एक बार जब यह उबल जाए, तो इसे एक चाय के गिलास में डालें और गर्म सोलाक हलीम बीज के स्वास्थ्य पेय का आनंद लें, हर घूंट में बड़े उत्साह के साथ इसका स्वाद लें।

सर्वोत्तम परिणामों के लिए इसे रात भर भिगोकर रखें और सुबह खाली पेट पिएं।

या इसे सुबह भिगो दें और उसी दिन शाम को इसका सेवन करें।

 

 

 

Back to blog

Leave a comment