How To Prepare Bhoomix Health Drink Powder

How To Prepare Bhoomix Health Drink Powder

How to make Solack Bhomix Health Drink Powder 

  1. First, put a Tea glass of water in a bowl
  2. Add two tablespoons of Bhoomix Health Drink Powder to it and mix well with the help of a spoon.

  3. Leave it to soak overnight, and the next morning, place the same pot on the stove, turn on the stove, and boil it for two minutes on low heat.

  4. After boiling, pour it into a tea glass, add half a tea glass of hot milk and drink the hot Bhoomix Health Drink. Enjoy its taste with great enthusiasm.

        To obtain excellent outcomes  Take a soak at night and Drink it empty-Stomach in the morning or Soaking At the Morning and Have it in Evening.


ಸೋಲಾಕ್  ಭೂಮಿಕ್ಸ್ಆರೋಗ್ಯ ಪಾನೀಯವನ್ನು  ತಯಾರಿಸುವ ವಿಧಾನ

1.ಮೊದಲು ಒಂದು ಪಾತ್ರೆಯಲ್ಲಿ ಒಂದು ಟೀ ಗ್ಲಾಸ್ ಅಳತೆಯಷ್ಟು ನೀರನ್ನು ಹಾಕಿ 
2.ಅದಕ್ಕೆ ಎರಡು ಚಮಚ ಅನ್ನು ಭೂಮಿಕ್ಸ್ ಹೆಲ್ತ್  ಡ್ರಿಂಕ್ ಪೌಡರ್ ಅನ್ನು ಸೇರಿಸಿ ಚಮಚದ ಸಹಾಯದಿಂದ ಚೆನ್ನಾಗಿ ಕಲಕಿ

3.  ಪೂರ್ತಿ ರಾತ್ರಿ ನೆನೆಯಲು ಬಿಟ್ಟು, ಮರುದಿನ ಬೆಳಗ್ಗೆ ಅದೇ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಒಲೆ ಹೊತ್ತಿಸಿ ಸಣ್ಣ ಉರಿಯಲ್ಲಿ ಎರಡು ನಿಮಿಷಗಳ ಕಾಲ ಕುದಿಸಿ.

4. ಕುದಿ ಬಂದ ನಂತರ ಒಂದು ಟೀ ಗ್ಲಾಸ್ಗೆ ಹಾಕಿಕೊಂಡು  ಅರ್ಧ ಟೀ ಲೋಟದಷ್ಟು ಬಿಸಿ ಹಾಲನ್ನು ಸೇರಿಸಿಕೊಂಡು ಬಿಸಿ ಬಿಸಿಯಾದ ಭೂಮಿಕ್ಸ್ ಹೆಲ್ತ್ ಡ್ರಿಂಕ್ ಅನ್ನು ಸೇವಿಸಿ. ಅದರ  ಸ್ವಾದವನ್ನು ಅತಿ ಉತ್ಸಾಹ ದೊಂದಿಗೆ ಅನುಭವಿಸಿ ಆನಂದಿಸಿರಿ.

ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಲು ರಾತ್ರಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ ಅಥವಾ ಬೆಳಿಗ್ಗೆ ನೆನೆಸಿ ಅದೇ ದಿನ ಸಂಜೆ ಸೇವಿಸಿ.

 

सोलाक भोमिक्स हेल्थ ड्रिंक पाउडर कैसे बनाएं?

1.सबसे पहले एक कटोरे में एक चाय का गिलास (125 मिलीलीटर) पानी डालें।

2.उसमें दो चम्मच  सोलाक हलीम बीज के स्वास्थ्य पेय मिश्रण डालें और चम्मच की मदद से अच्छी तरह मिला लें।

3.इसे लगभग 10 से 15 मिनट तक भीगने दें।

4.15 मिनट के बाद उसी बर्तन को स्टोव पर रखें, ढक्कन लगा दें और धीमी आंच पर दो मिनट तक उबालें।

5.एक बार जब यह उबल जाए, तो इसे एक चाय के गिलास में डालें और गर्म  सोलाक हलीम बीज के स्वास्थ्य पेय

का आनंद लें, हर घूंट में बड़े उत्साह के साथ इसका स्वाद लें।

सर्वोत्तम परिणामों के लिए इसे रात भर भिगोकर रखें और सुबह खाली पेट पिएं।

या इसे सुबह भिगो दें और उसी दिन शाम को इसका सेवन करें।
Back to blog

Leave a comment