
How to Prepare Horse Gram Health Drink Mix
Share
How to Prepare Horse Gram Health Drink Mix:
1. First, take a tea glass (125 ml) of water and heat it in a small vessel until it starts to boil.
2. Add 2 teaspoons of Solak Horse Gram health drink mix to the boiling water.
3. Mix the Solak Horse Gram health drink mix with boiling water by swirling it in the water with the help of a teaspoon to mix it well.
4. Heat it until it reaches boiling point and then turn off the stove.
5. Drink the hot, Solak Horse Gram health drink, enjoying its flavor with great enthusiasm and enjoyment in every sip.
ಹುರುಳಿಕಾಳಿನ ಆರೋಗ್ಯ ಪಾನೀಯ ಮಿಶ್ರಣವನ್ನು ಹೇಗೆ ತಯಾರಿಸುವುದು
1. ಮೊದಲನೆಯದಾಗಿ ಒಂದು ಟೀ ಗ್ಲಾಸ್ (125 ಮಿಲಿ) ನೀರನ್ನು ತೆಗೆದುಕೊಂಡು ಒಂದು ಚಿಕ್ಕ ಪಾತ್ರೆಯಲ್ಲಿ ಸಣ್ಣ ಗುಳ್ಳೆಗಳು ಬರುವವರೆಗೆ ಕಾಯಿಸಬೇಕು.
2.ಆ ಕುದಿಯುವ ನೀರಿಗೆ 2 ಟೀ ಚಮಚದಷ್ಟು ಸೋಲಾಕ್ ಹುರುಳಿ ಕಾಳಿನ ಆರೋಗ್ಯ ಪಾನೀಯ ಮಿಶ್ರಣ ಸೇರಿಸಬೇಕು.
3.ಕುದಿಯುವ ನೀರಿನೊಂದಿಗೆ ಸೋಲಾಕ್ ಹುರುಳಿ ಕಾಳಿನ ಆರೋಗ್ಯ ಪಾನೀಯ ಚೆನ್ನಾಗಿ ಮಿಶ್ರಣ ಆಗುವಂತೆ ಒಂದು ಟೀ ಸ್ಪೂನ್ ಸಹಾಯದಿಂದ ಅದನ್ನು ನೀರಿನಲ್ಲಿ ತಿರುಗಿಸುತ್ತಾ ಮಿಶ್ರಣಗೊಳಿಸಬೇಕು.
4.ಅದನ್ನು ಉಕ್ಕುವ ಮಟ್ಟದ ವರೆಗೂ ಬಿಸಿ ಮಾಡಿ ಆ ಮಟ್ಟಕ್ಕೆ ಬಂದ ನಂತರ ಒಲೆಯ ಅಗ್ನಿಯನ್ನು ನಿಲ್ಲಿಸಬೇಕು.
5, ಬಿಸಿ ಬಿಸಿಯಾದ ಹುರುಳಿ ಕಾಳಿನ ಆರೋಗ್ಯಕರ ಪಾನೀಯವನ್ನು ಪ್ರತಿ ಗುಟುಕಿನಲ್ಲೂ ಅದರ ಸ್ವಾದವನ್ನು ಉಲ್ಲಾಸದೊಂದಿಗೆ ಅತೀ ಉತ್ಸಾಹದಿಂದ ಅನುಭವಿಸುತ್ತಾ ಮತ್ತು ಆನಂದಿಸುತ್ತಾ ಸೇವಿಸಿರಿ.
कुलथी हेल्थ ड्रिंक मिक्स कैसे तैयार करें
- सबसे पहले एक गिलास (125 मिली लीटर) पानी लें और उसे एक छोटे बर्तन में तब तक गर्म करें जब तक वह उबलने न लगे।
- उबलते पानी में 2 चम्मच सोलक कुलथी हेल्थ ड्रिंक मिक्स डालें।
- सोलक कुलथी हेल्थ ड्रिंक मिक्स को उबलते पानी में एक चम्मच की मदद से पानी में घुमाकर अच्छी तरह मिलाएं।
- इसे उबलने तक गर्म करें और फिर स्टोव बंद कर दें।
- गर्म सोलक कुलथी हेल्थ ड्रिंक पियें, हर घूंट में बड़े उत्साह और आनंद के साथ इसके स्वाद का आनंद लें।