How to Use Solack Haalgenne Natural Shaving Powder
Share
Mix the Paste : Take Half teaspoons of Solack Haalgenne Natural Shaving Powder (depend upon your Beard Volume you can take) Start combining it with a few drops of water. Mix thoroughly until it forms a smooth paste (it came from the paste farm!).
Apply to Skin : Using three fingers of your hand, gently apply the paste to the area you wish to shave. Ensure the area is fully covered.
Shave & Rinse: Next, begin shaving as usual. Rinse the area thoroughly with water and pat dry
ಅರ್ಧ ಚಮಚ ಸೋಲಾಕ್ ಹಾಲ್ಗೆನ್ನೆ ನ್ಯಾಚುರಲ್ ಶೇವಿಂಗ್ ಪುಡಿ ತೆಗೆದುಕೊಳ್ಳಿ. ಇದಕ್ಕೆ ಕೆಲವು ಹನಿ ನೀರನ್ನು ಸೇರಿಸಿ ಮಿಶ್ರಣ ಮಾಡಲು ಪ್ರಾರಂಭಿಸಿ. ಇದು ಮೃದುವಾದ ಪೇಸ್ಟ್ ಆಗುವವರೆಗೂ ಚೆನ್ನಾಗಿ ಕಲಸಿ.
ನಿಮ್ಮ ಕೈಯ ಮೂರು ಬೆರಳುಗಳನ್ನು ಬಳಸಿಕೊಂಡು ಗಡ್ಡಕ್ಕೆ ಲೇಪನ ಮಾಡಿಕೊಳ್ಳಿ. ಈ ಪೇಸ್ಟನ್ನು ನಿಧಾನವಾಗಿ ಲೇಪಿಸಿ.
ನಂತರ ಸಾಮಾನ್ಯವಾಗಿ ಶೇವ್ ಮಾಡಲು ಪ್ರಾರಂಭಿಸಿ ಶುದ್ಧವಾದ ನೀರಿನಿಂದ ನಿಮ್ಮ ಗಡ್ಡವನ್ನು ತೊಳೆದು ಒಣಗಿಸಿ.